Lok Sabha Elections 2019 : ಬಿಜೆಪಿ ಪ್ರಣಾಳಿಕೆ ಬಗ್ಗೆ ಟ್ವೀಟ್ ಮಾಡಿದ ದಿವ್ಯಸ್ಪಂದನಾ | FILMIBEAT KANNADA
2019-04-09
119
ಸರಿ ಸುಮಾರು 75 ಅಂಶಗಳ ಸಂಕಲ್ಪ ಪತ್ರ್ ಎಂಬ ಹೆಸರಿನ ಪ್ರಣಾಳಿಕೆಯ ಬಗ್ಗೆ ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣ ವಿಭಾಗಗಳ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ಸರಣಿ ಟ್ವೀಟ್ ಮಾಡಿದ್ದಾರೆ.